ashfaq January 13, 2018

Mane Manege KumarAnna at Nandgavi on Friday

ಇವತ್ತು ಅಥಣಿ ತಾಲೂಕಾ ನಂದಗಾಂವ ಗ್ರಾಮದಲ್ಲಿ ನಡೆದ 🇳🇬🇳🇬’ಮನೆಮನೆಗೆ ಕುಮಾರಣ್ಣ’🇳🇬🇳🇬 ಕಾರ್ಯಕ್ರಮ.

🇳🇬ಅಥಣಿ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾದ ಶ್ರೀ ಗಿರೀಶ ಬುಟಾಳಿ
🇳🇬ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾದ ಶ್ರೀ ಶ್ರೀಶೈಲ ಹಳ್ಳದಮಳ
🇳🇬ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಯೂಥ್ ಅಧ್ಯಕ್ಷರಾದ ಶ್ರೀ ಅಯಾಜ್ ಮಾಸ್ಟರ್
🇳🇬ಅಥಣಿ ಬ್ಲಾಕ್ ವಕ್ತಾರರಾದ ಶ್ರೀ ಸಂತೋಷ ಬಡಕಂಬಿ
ಹಾಗೂ ಇತರ ಜೆಡಿಎಸ್ ಕಾರ್ಯಕರ್ತರಿದ್ದರು..

Leave a comment.

Your email address will not be published. Required fields are marked*