ashfaq मार्च 10, 2018
Spread the love

JDS Campaigning at Satti,Athani

Mane manege KumarAnna….

ಇಂದು ಸಾಯಂಕಾಲ ತಾಲೂಕಿನ ಸತ್ತಿ ಗ್ರಾಮದಲ್ಲಿ ಮನೆ ಮನೆಗೆ ಕುಮಾರಣ್ಣಾ ಕಾರ್ಯಕ್ರಮದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು 2018 ರ ಎಂ ಎಲ್ ಎ ಅಭ್ಯರ್ಥಿಯಾದ ಶ್ರೀ ಗಿರೀಶ್ ಕೇ ಬುಟಾಳಿ ಹಾಗೂ ಮುಖಂಡರಾದ ಅಯಾಜ ಮಾಸ್ಟರ್,ಶ್ರೀಶೈಲ ಹಳ್ಳದಮಳ, ಜಕ್ಕಪ್ಪಾ ಧರಿಗೌಡ, ಇಟ್ನಾಳಮಠ ಸ್ವಾಮಿಗಳು, ಶಿವಾನಂದ ಐಗಳಿ, ಬಾಳೇಶ ಬಕಾರಿ ಮತ್ತು ಸತ್ತಿ ಗ್ರಾಮದ ಕಾರ್ಯಕರ್ತರಾದ ಶ್ರೀಶೈಲ ಜಕ್ಕಪ್ಪನವರ, ಶಶಿಕುಮಾರ ಮಳಲಿ, ಯಲ್ಲಪ್ಪ ಪಟ್ಟೇಕರ, ವಿನಾಯಕ ಜಕ್ಕಪ್ಪನವರ ಹಾಗೂ ಇನ್ನುಳಿದ ಕಾರ್ಯಕರ್ತರಿದ್ದರು.

Leave a comment.

Your email address will not be published. Required fields are marked*